SPEED LIMIT : ತಂತ್ರಾಂಶ ಬಳಸಿ ವಾಹನಗಳ ವೇಗದ ಮಿತಿ ಬದಲಾವಣೆ: ಅಕ್ರಮ ಜಾಲ ಭೇದಿಸಿದ ಪೊಲೀಸರು
India
November 22, 2026
ಗುವಾಹಟಿ: ಗುವಾಹಟಿಯಲ್ಲಿ (Guwahati) ವಾಣಿಜ್ಯ ವಾಹನಗಳ (Commercial Vehicles) ಎಂಜಿನ್ ತಂತ್ರಾಂಶವನ್ನು ಅಕ್ರಮವಾಗಿ ಬದಲಾಯಿಸಿ, ಅವುಗಳ ವೇಗದ ಮಿತಿಯನ್ನು (Speed Limit) ಹೆಚ್ಚಿಸುತ್ತಿದ್ದ ಜಾಲವನ್ನು ಗುವಾಹಟಿ ಪೊಲೀಸರು (Guwahati Police) ಪತ್ತೆಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ಸವ್ ರಾಯ್ ಎಂಬಾತ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. The post SPEED LIMIT : ತಂತ್ರಾಂಶ ಬಳಸಿ ವಾಹನಗಳ ವೇಗದ ಮಿತಿ ಬದಲಾವಣೆ: ಅಕ್ರಮ ಜಾಲ ಭೇದಿಸಿದ ಪೊಲೀಸರು appeared first on Navasamaja.